ಡಿಸೆಂಬರ್ ೧೯ - ಡಿಸೆಂಬರ್ ತಿಂಗಳಿನ ಹತ್ತೊಂಬತ್ತನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ೩೫೩ನೇ (ಅಧಿಕ ವರ್ಷದಲ್ಲಿ ೩೫೪ನೇ) ದಿನ. ಡಿಸೆಂಬರ್ ೨೦೨೪ == ಪ್ರಮುಖ ಘಟನೆಗಳು == ೧೯೬೧ - ಪೋರ್ಚುಗಲ್ನ ವಸಾಹತಾಗಿದ್ದ ದಮನ್ ಮತ್ತು ದಿಯು ಅನ್ನು ಭಾರತ ವಶಪಡಿಸಿಕೊಂಡಿತು. ೧೯೬೩ - ಜಾನ್ಜಿಬಾರ್ ಯುನೈಟೆಡ್ ಕಿಂಗ್‍ಡಮ್ನಿಂದ ಸ್ವಾತಂತ್ರ್ಯ ಪಡೆಯಿತು. ೧೯೭೨ - ಚಂದ್ರನನ್ನು ತಲುಪಿದ ಇಲ್ಲಿಯವರೆಗಿನ ಕೊನೆ ಅಂತರಿಕ್ಷಯಾನಿಗಳನ್ನು ಹೊಂದಿದ್ದ ಅಪೊಲೊ ೧೭ ಭೂಮಿಗೆ ಹಿಂದಿರುಗಿತು. ೧೯೮೪ - ಹಾಂಗ್ ಕಾಂಗ್ ಅನ್ನು ೧೯೯೭ರಲ್ಲಿ ಚೀನಿ ಜನ ಗಣರಾಜ್ಯಕ್ಕೆ ಹಸ್ತಾಂತರಿಸಲು ಯುನೈಟೆಡ್ ಕಿಂಗ್ಡಮ್ ಒಪ್ಪಿಕೊಂಡಿತು. == ಜನನ == ೧೮೧೩ - ಥಾಮಸ್ ಆಂಡ್ರೂಸ಼್, ಆಯರ್‌ಲಂಡ್‌ನ ಭೌತವಿಜ್ಞಾನಿ ೧೯೦೬ - ಲಿಯೊನಿಡ್ ಬ್ರೆಜ್ನೇವ್, ಸೋವಿಯೆಟ್ ಒಕ್ಕೂಟದ ನಾಯಕ. ೧೯೬೯ - ನಯನ್ ಮೋಂಗಿಯಾ, ಭಾರತದ ಮಾಜಿ ಕ್ರಿಕೆಟ್ ವಿಕೆಟ್‌ಕೀಪರ್ ೧೯೭೪ - ರಿಕಿ ಪಾಂಟಿಂಗ್, ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ನಾಯಕ ಮತ್ತು ಬ್ಯಾಟುಗಾರ (ಬ್ಯಾಟ್ಸ್‌ಮನ್) == ಮರಣ == ೧೯೧೫ - ಅಲೊಐಸ್ ಆಲ್ಜೈಮರ್, ಜರ್ಮನಿಯ ನರವಿಜ್ಞಾನ ತಜ್ಞ. ೧೯೫೩ - ರಾಬರ್ಟ್ ಮಿಲಿಕನ್, ಅಮೇರಿಕ ದೇಶದ ಭೌತಶಾಸ್ತ್ರದ ನೊಬೆಲ್ ಪ್ರಶಸ್ತಿ ವಿಜೇತ ವಿಜ್ಞಾನಿ. == ದಿನಾಚರಣೆಗಳು == == ಹೊರಗಿನ ಸಂಪರ್ಕಗಳು == ಇತಿಹಾಸದಲ್ಲಿ ಈ ದಿನ 2005-08-05 ವೇಬ್ಯಾಕ್ ಮೆಷಿನ್ ನಲ್ಲಿ. ವಿಜ್ಞಾನ ಕ್ಷೇತ್ರದಲ್ಲಿ ಈ ದಿನ ದಿ ಹಿಸ್ಟರಿ ಚಾನೆಲ್: ಇತಿಹಾಸದಲ್ಲಿ ಈ ದಿನ ಆನ್-ದಿಸ್-ಡೇ ತಾಣ